भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Tanenshi

ಟೆನೆನ್ಷಿ ಪರ್ಸಿಮ್ಯಾನ್

Tabern montana

ನಂದಬಟ್ಟಲು

Taenia infection

ಟೇನಿಯ ಸೋಂಕು

Tahiti lime

ತಾಹಿತಿ ನಿಂಬೆ

Tall variety

ಎತ್ತರದ ತಳಿ

Tamarind

ಹುಣಿಸೆ (ಮರ)

Tangerine

ಟ್ಯಾಂಜೆರಿನ್ ಕಿತ್ತಳೆ

Tank silt

ಕೆರೆಗೋಡು, ಕೆರೆಯ ಹೂಳುಮಣ್ಣು

Tanner’s cassia

ಆವರಿಕೆ, ತಂಗಡಿ, ಹೊನ್ನಾವರಿಕೆ, ಚಕುಸಿನ, ತರವಾಡ

Tanning

ಚರ್ಮವನ್ನು ಹದಮಾಡುವುದು

Tapered saw

ಚೂಪುತುದಿಗರಗಸ

Tapioca

ಮರಗೆಣಸು

Tapping

ಹಾಲಿಳಿಸುವುದು, ರಸ ಇಳಿಸುವಿಕೆ / ತೆಗೆಯುವಿಕೆ

Tapping knife

ರಬ್ಬರ್ ಹಾಲಿಳಿಸಲು ಬಳಸುವ ಚಾಕು

Tap root

ತಾಯಿಬೇರು, ಮೂಲಬೇರು

Tarnished plant bug

ಮಾಸಲು ಬಣ್ಣದ ಸಸ್ಯ ತಗಣೆ

Tart

ಕಟು ಹುಳಿ, ಒಗರು

Tart fruit

ಒಗರಿನಿಂದ ಕೂಡಿದಹಣ್ಣು

Tatipaka disease

ತಾಳೆಗರಿ ರೋಗ

T-budding or shield budding

T – ಆಕಾರದಲ್ಲಿ ಅಥವಾ ಗುರಾಣಿ ಪದ್ಧತಿಯಲ್ಲಿ ಕಣ್ಣು ಕೂಡಿಸಿ ಕಸಿಮಾಡುವುದು

Search Dictionaries

Loading Results

Follow Us :   
  Download Bharatavani App
  Bharatavani Windows App