भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

< previous123456789Next >

Gaillardia

ಗೈಲ್ಲಾರ್ಡಿಯ ಹೂವು

Gajanimma

ಗಜನಿಂಬೆ

Galambac Eagle wood

ಅಗರು

Gallery worm

ಜಾಲರಿಹುಳು (ಮಲ್ಲಿಗೆ ಕೀಟ)

Gall flower

ಹಣ್ಣುಗಳ ತುದಿಯಲ್ಲಿ ಕಂಡುಬರುವ ಹೂವು (ಅಂಜೂರ)

Gamete

ಯುಗ್ಮಕ, ಲಿಂಗಾಣು

Gametophyte

ಯುಗ್ಮಕ ಸಸ್ಯ

Gamo petalous

ಸಂಯುಕ್ತ ದಳವುಳ್ಳ, ಒಗ್ಗೂಡಿದ ದಳಗಳಿಂದ ಕೂಡಿದ

Gamo sepalous

ಸಂಯುಕ್ತ ಪುಷ್ಪಪತ್ರ / ಪತ್ರ

Ganja (Hemp)

ಭಂಗಿಗಿಡ, ಗಾಂಜಾಗಿಡ, ಸಿದ್ಧಪತ್ರಿ

Ganoderma

ಗ್ಯಾನೋಡರ್ಮ ಅಣಬೆರೋಗ

Ganoderma root rot

ಅಣಬೆ ಬೇರುಕೊಳೆ

Garden balsam

ಕರ್ಣಕುಂಡಲ, ಗೌರಿಹೂವಿನ ಗಿಡ

Garden cajanus

ತೋಟದ ತೊಗರಿ

Garden for processing

ಸಂಸ್ಕರಣಾ ತೋಟ, ಸಂಸ್ಕರಣೆಗಾಗಿ ಬೆಳೆಸುವ ತೋಟ

Garden management

ತೋಟದ ನಿರ್ವಹಣೆ

Garden rake

ಮುಳ್ಳು ಹಲುಬೆ

Garden syringe

ತೋಟದ ಪಿಚಕಾರಿ

Garlic

ಬೆಳ್ಳುಳ್ಳಿ

Gauge stick

ಅಳತೆಮಾಡುವ ಕಡ್ಡಿ. ಮಾಪನಕಡ್ಡಿ, ಅಳತೆಗೋಲು
< previous123456789Next >

Search Dictionaries

Loading Results

Follow Us :   
  Download Bharatavani App
  Bharatavani Windows App