भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Aerobe

ಆಮ್ಲ ಜನಕಾಪೇಕ್ಷಿ

Aesthetic

ಸೌಂದರ್ಯೋಪಾಸನೆ ಸಂಬಂಧಿತ

Aestivation

ಪುಷ್ಪದಳ / ಮುಕುಟದಳ ವಿನ್ಯಾಸ

African calabash tree

ಆನೆ ಹುಣೆಸೆ, ವಂಗಿಮಾವು

African daisy

ಆಫ್ರಿಕಾದ ಡೇಸಿ

African lily

ಆಫ್ರಿಕಾದ ಲಿಲಿ

African marigold

ದೊಡ್ಡ ಚೆಂಡುಮಲ್ಲಿಗೆ, ಚೆಂಡುಹೂವು

After ripening

ಕೊಯ್ಲಿನ ನಂತರದ ಪಕ್ವತೆ

Agathi

ಅಗಸೆ

Agave

ಕತ್ತಾಳೆ, ಭೂತಾಳೆ

Ageing

ಸಂಗ್ರಹಣೆಯಿಂದ ಹಳೆಯದಾಗಿಸು / ಮಾಗಿಸು / ಪಕ್ವ ಗೊಳಿಸು

Aggregate fruit

ಸಂಯುಕ್ತ ಫಲ, ಸಮಷ್ಟಿಫಲ

Agmark

ಅಗ್ ಮಾರ್ಕ್

Agricultural crops

ಹೊಲದ / ಕೃಷಿ ಬೆಳೆಗಳು

Agro forestry

ಕೃಷಿ ಅರಣ್ಯ

Agromyzid fly

ಆಗ್ರೋಮೈಜಿಡ್ ನೋಣ

Air drainage

ವಾಯುಕುಹರ / ರಂಧ್ರ; ಗಾಳಿ ಹೊರದೂಡುವಿಕೆ

Air layering

ಗೂಟಿ ಪದ್ಧತಿ

Air pollution

ವಾಯುಮಾಲಿನ್ಯತೆ

Air tight

ಗಾಳಿಯಾಡದಂತಹ, ಗಾಳಿ ಭದ್ರ

Search Dictionaries

Loading Results

Follow Us :   
  Download Bharatavani App
  Bharatavani Windows App